Rain Festival - 7 ಮಳೆ ಹಬ್ಬ - ೭
- When
- Sat, 25 July 2026
- Where
- —
- Price
- Price TBA
*Alemarri_Adventures* *Rain Festival -7* "25th & 26th July-2026" *ಅಲೆಮಾರಿ ಅಡ್ವೆಂಚರ್ಸ್ *ಮಳೆಹಬ್ಬ-7* ಮತ್ತೆ ಬಂದಿದೆ ಮುಂಗಾರು. ಹಂ!! ಹೌದು ಅದೇ ಮುಂಗಾರು; ಹಬ್ಬದ ವಾತಾವರಣವನ್ನು ಹೊತ್ತುತರುವ ಮುಂಗಾರು. ಮಳೆಯ ಜೊತೆಗೊಂದು ಮಳೆಯದ್ದೇ ಹಬ್ಬ ಮಾಡಿದರೆ ಮನಸ್ಸಿಗೆ ಸಂತೋಷವಾಗುತ್ತದೆ ಎಂಬುದನ್ನು ನಾವೆಲ್ಲ ಅರಿತಿದ್ದೇವೆ. ಕಳೆದ ಮಳೆಗಾಲದಲ್ಲಿ ಶಿರಸಿಯಲ್ಲಿ ನಡೆದಿದ್ದ ಮಳೆಹಬ್ಬದ ನೆನಪು ಇನ್ನೂ ಹಸಿಹಸಿಯಾಗಿರುವಾಗಲೇ ಈ ವರ್ಷದ ಮಳೆಗಾಲ ಬಂದಿದೆ. ಈಗ ವಿಷಯ ಮತ್ತೇನಲ್ಲ ಮಳೆಹಬ್ಬಕ್ಕೆ ಸಿಂಗಾರಗೊಂಡಿದೆ. ಬಿಡದೇ ಸುರಿವ ಮಳೆಯ ನಡುವೆ ಜೀವನದ ಅಮೂಲ್ಯ ಕ್ಷಣವನ್ನು ಕಳೆಯಲು ಉತ್ಸುಕರಾಗಿದ್ದೀರಾ? ಬನ್ನಿ *ಶಿರಸಿ ಮಳೆ ಹಬ್ಬ* ಜೂಲೈ ತಿಂಗಳ 25 ಮತ್ತು 26 ಏನೇನಿರೊತ್ತೆ? ಒಂದೇ ಸಮನೆ ಸುರಿವ ಮಳೆಯ ನಡುವೆ ಮನಸ್ಫೂರ್ತೀ ಮೈನೆನೆಯೋ ಅವಕಾಶ, ಕಂಬಳಿಕೊಪ್ಪೆ ಸೂಡಿಕೊಂಡು ಗದ್ದೆ ತೋಟ ಕಾಡನ್ನು ಅಲೆಯೋ ಅನುಭಾವದ ಶ್ರೇಷ್ಟ ಸಮಯ , ಅರಲು ಗದ್ದೆಯಲ್ಲಿನ(ಅರಲುಗದ್ದೆ ಕಬಡ್ಡಿ & ಹಗ್ಗ ಜಗ್ಗಾಟ) ಮಣ್ಣಿನ ಘಮವನ್ನು ಮನಸ್ಸಿಗೆ ತುಂಬಿಸಿಕೊಳ್ಳುವ ಆ ಸಮಯ ಕೂಡ ನಿಮ್ಮದು, ಹಲಸಿನ ಕಡುಬು ಹಪ್